ಲಂಡನ್ ಪುಸ್ತಕ ಮೇಳದಲ್ಲಿ ಗಾಂಧಿ

ಶನಿವಾರ, ಮಾರ್ಚ್ 23, 2019
31 °C

ಲಂಡನ್ ಪುಸ್ತಕ ಮೇಳದಲ್ಲಿ ಗಾಂಧಿ

Published:
Updated:
Prajavani

ನವದೆಹಲಿ: ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಭಾರತ ವಿಶೇಷ ಪುಸ್ತಕ ಮಳಿಗೆಯನ್ನು ವಿಶ್ವಪ್ರಸಿದ್ಧ ಲಂಡನ್‌ ಪುಸ್ತಕ ಮೇಳದಲ್ಲಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಮಳಿಗೆಯನ್ನು ಮಂಗಳವಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ಮತ್ತು ನಿರ್ದೇಶನಾಲಯದ ಪ್ರಧಾನ ಕಾರ್ಯದರ್ಶಿ ಸಾಧನಾ ರಾವತ್ ಉದ್ಘಾಟಿಸಿದರು.

ಲಂಡನ್ ಪುಸ್ತಕಮೇಳ ಮಾರ್ಚ್‌ 12ರಂದು ಆರಂಭಗೊಂಡಿದ್ದು, ಮಾರ್ಚ್‌ 14ರ ವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !