ಕೈಗಾರಿಕಾ ಪ್ರಗತಿ ಕುಂಠಿತ

ಶನಿವಾರ, ಮಾರ್ಚ್ 23, 2019
24 °C

ಕೈಗಾರಿಕಾ ಪ್ರಗತಿ ಕುಂಠಿತ

Published:
Updated:

ನವದೆಹಲಿ : ತಯಾರಿಕಾ ವಲಯದಲ್ಲಿನ ಕುಸಿತದ ಕಾರಣಕ್ಕೆ ಜನವರಿ ತಿಂಗಳ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಶೇ 1.7ರಷ್ಟಕ್ಕೆ ಕುಂಠಿತಗೊಂಡಿದೆ. ಗ್ರಾಹಕ ಉತ್ಪನ್ನ ಮತ್ತು ಭಾರಿ ಯಂತ್ರೋಪಕರಣಗಳ ತಯಾರಿಕೆಯಲ್ಲಿನ ಮಂದ ಪ್ರಗತಿ ಕಾರಣಕ್ಕೆ ಈ ಕುಸಿತ ಕಂಡು ಬಂದಿದೆ. ಬಂಡವಾಳ ಹೂಡಿಕೆಯ ಮಾನದಂಡವಾಗಿರುವ ಯಂತ್ರೋಪಕರಣ ತಯಾರಿಕೆ ಗಣನೀಯವಾಗಿ ಕುಸಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !