ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಸ್ಯಾಟ್–7ಎ’ ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ

ವಾಯುಪಡೆ ಸಂವಹನ ವ್ಯವಸ್ಥೆಗೆ ಬಲ
Last Updated 19 ಡಿಸೆಂಬರ್ 2018, 12:24 IST
ಅಕ್ಷರ ಗಾತ್ರ

ಶ್ರೀಹರಿಕೋಟಾ:ಸಂಪರ್ಕ ಉಪಗ್ರಹ ‘ಜಿಸ್ಯಾಟ್–7ಎ’ಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹವು ಭಾರತೀಯ ವಾಯುಪಡೆಯ ಸಂವಹನ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲಿದೆ.

ಎಸ್‌ಎಲ್‌ವಿ-ಎಫ್ 11 ಉಡಾಹಕದ ಮೂಲಕ ಶ್ರೀಹರಿಕೋಟಾದಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 4.10ಕ್ಕೆ ಉಪಗ್ರಹ ಉಡಾವಣೆ ಮಾಡಲಾಯಿತು.

ಇಸ್ರೊ ಅಭಿವೃದ್ಧಿಪಡಿಸಿರುವ 2,250 ಕಿಲೋ ತೂಕ ಹೊಂದಿರುವ ಈ ಉಪಗ್ರಹದ ಆಯಸ್ಸು 8 ವರ್ಷಗಳಾಗಿವೆ.ಉಪಗ್ರಹ ಆಧರಿತ ಸಂಪರ್ಕ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT