ಹ್ಯೂಸ್ಟನ್‌ನಲ್ಲಿ ಜೈಪುರ ಸಾಹಿತ್ಯ ಉತ್ಸವ

7

ಹ್ಯೂಸ್ಟನ್‌ನಲ್ಲಿ ಜೈಪುರ ಸಾಹಿತ್ಯ ಉತ್ಸವ

Published:
Updated:

ಹ್ಯೂಸ್ಟನ್: ಇಲ್ಲಿನ ಏಷ್ಯಾ ಸೊಸೈಟಿ ಆಫ್ ಟೆಕ್ಸಾಸ್‌ನಲ್ಲಿ ಸೂಫಿ ಗೀತೆಗಳ ಗಾಯನದೊಂದಿಗೆ ಜೈಪುರ ಸಾಹಿತ್ಯ ಉತ್ಸವ ಶುಕ್ರವಾರ ಆರಂಭವಾಯಿತು. 

‘ವೈ ಐ ಯಾಮ್ ಎ ಹಿಂದೂ’ ಪುಸ್ತಕದ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಚರ್ಚಿಸಿದರು.

‘ದೊಡ್ಡ ಪ್ರಮಾಣದಲ್ಲಿ ಸೇರಿರುವ ಜನರು ಹಾಗೂ ಅವರ ಉತ್ಸಾಹವನ್ನು ನೋಡಿದರೆ ಈ ಉತ್ಸವ ದೀರ್ಘಕಾಲ ಮುಂದುವರಿಯಲಿದೆ’ ಎಂದು ಹ್ಯೂಸ್ಟನ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದವರಲ್ಲಿ ಒಬ್ಬರಾದ ಅನುಪಮ್ ರಾಯ್ ಹೇಳಿದರು.

ಜೈಪುರ ಸಾಹಿತ್ಯ ಉತ್ಸವವು ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಅಮೆರಿಕದ ನ್ಯೂಯಾರ್ಕ್, ಕೊಲರಾಡೊ ನಗರಗಳಲ್ಲೂ ನಡೆಯಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !