ಶನಿವಾರ, ಆಗಸ್ಟ್ 24, 2019
23 °C

ಮಿದುಳಿನ ಉರಿಯೂತ: ಮತ್ತೆ ನಾಲ್ಕು ಬಲಿ

Published:
Updated:

ಗುವಾಹಟಿ: ಮಿದುಳಿನ ಉರಿಯೂತಕ್ಕೆ ಅಸ್ಸಾಂನಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈ ಸೋಂಕಿಗೆ ಸತ್ತವರ ಸಂಖ್ಯೆ 101ಕ್ಕೆ ಏರಿದಂತಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಹೇಳಿದೆ.

ಉಡಲ್‌ಗುರಿ, ಬಕ್ಸಾ, ಗೋಲಘಾಟ್ ಮತ್ತು ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಅದು ತಿಳಿಸಿದೆ.

ಹೊಸದಾಗಿ 13 ಜನರಿಗೆ ಈ ಸೋಂಕು ತಗುಲಿದೆ ಎಂದು ಎನ್‌ಎಚ್‌ಎಂ ಮಾಹಿತಿ ನೀಡಿದೆ. 

Post Comments (+)