ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

JEE ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: ಶೇ 100 ಅಂಕಗಳಿಸಿದ 9 ವಿದ್ಯಾರ್ಥಿಗಳು

Last Updated 18 ಜನವರಿ 2020, 10:27 IST
ಅಕ್ಷರ ಗಾತ್ರ

ನವದೆಹಲಿ: ಜೆಇಇ ಮುಖ್ಯ ಪರೀಕ್ಷೆಯಲ್ಲಿ ಒಂಬತ್ತು ಅಭ್ಯರ್ಥಿಗಳು ಶೇಕಡ 100ರಷ್ಟು ಅಂಕಗಳನ್ನು ಪಡೆದಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಫಲಿತಾಂಶ ಪ್ರಕಟಿಸಿದೆ.

ದೆಹಲಿಯ ನಿಶಾಂತ್‌ ಅಗರ್ವಾಲ್‌, ಗುಜರಾತ್‌ನ ನಿಸರ್ಗ ಚಡ್ಡಾ, ಹರಿಯಾಣದ ದಿವ್ಯಾಂಶು ಅಗರ್ವಾಲ್‌, ಆಂಧ್ರಪ್ರದೇಶದ ಲಂದಾ ಜಿತೇಂದ್ರ ಮತ್ತು ಥಡವರ್ಥಿ ವಿಷ್ಣು ಶ್ರೀ ಸಾಯಿ ಶಂಕರ್‌ ಹಾಗೂ ರಾಜಸ್ಥಾನದ ಪರ್ಥ್‌ ದ್ವಿವೇದಿ ಮತ್ತು ತೆಲಂಗಾಣದ ರೊಂಗಲಾ ಅರುಣ್‌ ಸಿದ್ಧಾರ್ಥ್‌ ಮತ್ತು ಚಗಾರಿ ಕೌಶಲ್‌ ಕುಮಾರ್‌ ರೆಡ್ಡಿ 100ಕ್ಕೆ 100 ಅಂಕಗಳನ್ನು ಗಳಿಸಿ ಗಮನಸೆಳೆದಿದ್ದಾರೆ.

ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT