ಜಾರ್ಖಂಡ್‌ | ಬಸ್‌ ಕಮರಿಗೆ ಬಿದ್ದು ಆರು ಜನ ದುರ್ಮರಣ, 39 ಮಂದಿಗೆ ಗಾಯ

ಶನಿವಾರ, ಜೂಲೈ 20, 2019
26 °C

ಜಾರ್ಖಂಡ್‌ | ಬಸ್‌ ಕಮರಿಗೆ ಬಿದ್ದು ಆರು ಜನ ದುರ್ಮರಣ, 39 ಮಂದಿಗೆ ಗಾಯ

Published:
Updated:

ರಾಂಚಿ: ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯ ಸಮೀಪ ಸೋಮವಾರ ಬೆಳಿಗ್ಗೆ ಬಸ್‌ವೊಂದು ಕಮರಿಗೆ ಬಿದ್ದು ಆರು ಜನ ಮೃತಪಟ್ಟಿದ್ದಾರೆ.

ಘಟನೆಯಲ್ಲಿ 39 ಜನ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !