ಪತ್ರಕರ್ತ ರಘು ಕಾರ್ನಾಡ್‌ಗೆ ವಿಂಧಾಮ್ ಕ್ಯಾಂಪ್‌ಬೆಲ್‌ ಸಾಹಿತ್ಯ ಪ್ರಶಸ್ತಿ

ಶನಿವಾರ, ಮಾರ್ಚ್ 23, 2019
31 °C
₹1.14 ಕೋಟಿ ನಗದು ಬಹುಮಾನ

ಪತ್ರಕರ್ತ ರಘು ಕಾರ್ನಾಡ್‌ಗೆ ವಿಂಧಾಮ್ ಕ್ಯಾಂಪ್‌ಬೆಲ್‌ ಸಾಹಿತ್ಯ ಪ್ರಶಸ್ತಿ

Published:
Updated:

ನವದೆಹಲಿ: ‘ದಿ ವೈರ್‌’ ಸುದ್ದಿತಾಣದ ಮುಖ್ಯಸ್ಥ, ಲೇಖಕ ರಘು ಕಾರ್ನಾಡ್‌ ಅವರು ಯೇಲ್ ವಿಶ್ವವಿದ್ಯಾಲಯ ನೀಡುವ ವಿಂಧಾಮ್ ಕ್ಯಾಂಪ್‌ಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ.

2015ರಲ್ಲಿ ಪ್ರಕಟಗೊಂಡ ಇವರ  ‘ಫಾರ್ದಿಸ್ಟ್‌ ಫೀಲ್ಡ್‌: ದಿ ಇಂಡಿಯನ್‌ ಸ್ಟೋರಿ ಆಫ್‌ ಸೆಕೆಂಡ್‌ ವರ್ಲ್ಡ್‌ ವಾರ್‌’ ಕೃತಿಗೆ ಈ ಬಹುಮಾನ ಲಭಿಸಿದೆ. ಸೃಜನೇತರ ಪ್ರಕಾರದಲ್ಲಿ ಇತರೆ ಎಂಟು ಮಂದಿಯೊಂದಿಗೆ ರಘು ಅವರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಪ್ರತಿಯೊಬ್ಬರೂ ಪ್ರಶಸ್ತಿಯ ಜೊತೆ ₹165000 ಡಾಲರ್‌ (₹1.14 ಕೋಟಿ) ನಗದು ಬಹುಮಾನವನ್ನು ಪಡೆಯಲಿದ್ದಾರೆ ಎಂದು ಯೇಲ್ನ ಬೈನೆಕ್‌ ರೇರ್ ಬುಕ್ ಆ್ಯಂಡ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !