ಶುಕ್ರವಾರ, ಅಕ್ಟೋಬರ್ 18, 2019
20 °C

ನಡ್ಡಾಗೆ ಜೀವ ಬೆದರಿಕೆ: ಝೆಡ್‌ ಶ್ರೇಣಿ ಭದ್ರತೆ

Published:
Updated:

ನವದೆಹಲಿ: ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಝೆಡ್‌ ಶ್ರೇಣಿ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

‌ನಡ್ಡಾ ಅವರಿಗೆ ಜೀವ ಬೆದರಿಕೆಯ ಇರುವ ಕಾರಣ ಗೃಹ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. 35 ಸಿಆರ್‌ಪಿಎಫ್‌ ಕಮಾಂಡೊಗಳು ರಕ್ಷಣೆ ಒದಗಿಸಲಿದ್ದಾರೆ ಎಂದು ತಿಳಿಸಿದ್ದಾರೆ. 

Post Comments (+)