ಕಳ್ಳಬಟ್ಟಿಗೆ 50 ಬಲಿ

7

ಕಳ್ಳಬಟ್ಟಿಗೆ 50 ಬಲಿ

Published:
Updated:

ಲಖನೌ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕಳ್ಳಬಟ್ಟಿ ಕುಡಿದು 50 ಜನ ಮೃತಪಟ್ಟಿದ್ದಾರೆ. ಇನ್ನು ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ 24 ಜನ ಹಾಗೂ ಖುಷಿನಗರ ಜಿಲ್ಲೆಯಲ್ಲಿ 10 ಜನ ಮೃತಪಟ್ಟಿದ್ದಾರೆ. ಪಕ್ಕದ ಉತ್ತರಾಖಂಡ ರಾಜ್ಯದ ಹರದ್ವಾರ ಜಿಲ್ಲೆಯಲ್ಲಿಯೂ 16 ಜನ ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !