ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

550 ಕಿ.ಮೀ. ರಿಲೇ: ಮಹಿಳೆಗೆ ಔಷಧ ತಲುಪಿಸಿದ ಪೊಲೀಸರು

Last Updated 31 ಮಾರ್ಚ್ 2020, 18:41 IST
ಅಕ್ಷರ ಗಾತ್ರ

ತಿರುವನಂತಪುರ: ಹೃದ್ರೋಗ ದಿಂದ ಬಳಲುತ್ತಿರುವ ಕಾಸರ ಗೋಡಿನ ಲತಿಕಾ ಅವರಿಗೆ ನೆರವಾಗಲು ಕೇರಳ ಪೊಲೀಸರು ರಿಲೇ ಮಾದರಿ ರೂಪಿಸಿ 550 ಕಿ.ಮೀ ದೂರದ ತಿರುವನಂತಪುರದಿಂದ ಅತ್ಯವಶ್ಯ ಔಷಧವನ್ನು ತಲುಪಿಸಿದ್ದಾರೆ.

ತಿರುವನಂತಪುರ ದಿಂದ ಭಾನುವಾರ ರಾತ್ರಿ ಆರಂಭ ವಾದ ಈ ರಿಲೇ 19 ಸ್ಥಳಗಳಲ್ಲಿ ಪೊಲೀಸ್ ಗಸ್ತು ಪಡೆಗಳ ಕೈ ದಾಟಿ ಕೊನೆಗೆ ಸೋಮವಾರ ಬೆಳಿಗ್ಗೆ ಕಾಸರಗೋಡಿನ ಪೆರಿಯಾದಲ್ಲಿರುವ ಲತಿಕಾ ಮನೆಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT