ದಾಭೋಲ್ಕರ್‌ ಹತ್ಯೆ: ಪ್ರಮುಖ ಆರೋಪಿ ಬಂಧನ

7

ದಾಭೋಲ್ಕರ್‌ ಹತ್ಯೆ: ಪ್ರಮುಖ ಆರೋಪಿ ಬಂಧನ

Published:
Updated:

ಮುಂಬೈ: ಐದು ವರ್ಷಗಳ ಹಿಂದೆ ನಡೆದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಆರೋಪಿಯನ್ನು ಸಿಬಿಐ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಔರಂಗಾಬಾದ್‌ನ ಸಚಿನ್‌ ಪ್ರಕಾಶ್‌ ರಾವ್‌ ಅಂದುರೆ ಬಂಧಿತ ಆರೋಪಿ. 2013ರ ಆಗಸ್ಟ್‌ 20ರಂದು ದಾಭೋಲ್ಕರ್‌ ಅವರನ್ನು ಪುಣೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಗುಂಡು ಹಾರಿಸಿದ ಪ್ರಮುಖ ಆರೋಪಿಗಳಲ್ಲಿ ಪ್ರಕಾಶ್‌ ರಾವ್‌ ಕೂಡ ಒಬ್ಬ ಎಂದು ಸಿಬಿಐ ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !