ಸ್ವಾತಂತ್ರ್ಯ ಹೋರಾಟಗಾರರ ಭೇಟಿಗೆ ವೇದಿಕೆಯಾಗಿದ್ದ ಕುಂಭ ಮೇಳ!

ಗುರುವಾರ , ಮಾರ್ಚ್ 21, 2019
32 °C

ಸ್ವಾತಂತ್ರ್ಯ ಹೋರಾಟಗಾರರ ಭೇಟಿಗೆ ವೇದಿಕೆಯಾಗಿದ್ದ ಕುಂಭ ಮೇಳ!

Published:
Updated:

ಅಲಹಾಬಾದ್‌: ಕುಂಭ ಮೇಳ, ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಭೇಟಿಯಾಗಿ, ವಿಚಾರ ವಿನಿಮಯ ಮಾಡುವ ಸ್ಥಳವೂ ಆಗಿತ್ತು!

ಇಲ್ಲಿನ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ದಾಖಲೆಗಳಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 1920ರ ಫೆಬ್ರುವರಿ 2ರಂದು ಕೇಂದ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕರು ಬರೆದ ಪತ್ರಗಳು, ವಿವಿಧ ದಾಖಲೆಗಳು ಹಲವಾರು ಕುತೂಹಲಕರ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತವೆ.

ರಾಜಕೀಯ ಸುಧಾರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿ ಆಗಿನ ಕಾಂಗ್ರೆಸ್‌ ತೆಗೆದುಕೊಂಡಿದ್ದ ನಿರ್ಧಾರಗಳಿಗೆ ಬೆಂಬಲ ಸೂಚಿಸಿ 1918ರಲ್ಲಿ ನಡೆದ ಕುಂಭಮೇಳದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಕೈಗೊಂಡಿದ್ದರು’ ಎಂಬ ಅಂಶ ದಾಖಲೆಗಳಿಂದ ಗೊತ್ತಾಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !