ಕಳ್ಳನೆಂದು ಶಂಕಿಸಿ ವ್ಯಕ್ತಿಯ ಹತ್ಯೆ

7

ಕಳ್ಳನೆಂದು ಶಂಕಿಸಿ ವ್ಯಕ್ತಿಯ ಹತ್ಯೆ

Published:
Updated:

ಮುಜಫ್ಫರ್‌ನಗರ, ಉತ್ತರಪ್ರದೇಶ: ಕಳ್ಳನೆಂಬ ಶಂಕೆಯಿಂದ ವ್ಯಕ್ತಿಯೊಬ್ಬನನ್ನು ಜನರು ಹೊಡೆದು ಸಾಯಿಸಿದ ಘಟನೆ ಇಲ್ಲಿನ ಬಿಜಾಪುರ ಹಳ್ಳಿಯಲ್ಲಿ ನಡೆದಿದೆ. 

ಜಮೀನಿನಲ್ಲಿದ್ದ ಎಲೆಕ್ಟ್ರಿಕ್‌ ಮೋಟಾರ್‌ ಕದಿಯಲು ಮೂವರು ಕಳ್ಳರು ಬಂದಿದ್ದಾರೆ ಎಂದು ಭಾವಿಸಿದ ರೈತನೊಬ್ಬ ಗ್ರಾಮದ ಇತರರನ್ನೂ ಕರೆದುಕೊಂಡು ಬಂದು ಮೂವರಲ್ಲಿ ಒಬ್ಬನನ್ನು ಹಿಡಿದಿದ್ದಾನೆ. ಜನರ ಗುಂಪು ಅತನನ್ನು ಹೊಡೆದು ಸಾಯಿಸಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !