ದೆಹಲಿ ಮುಖ್ಯಮಂತ್ರಿ ಪುತ್ರಿಗೆ ಬೆದರಿಕೆ ಆರೋಪಿ ವಶಕ್ಕೆ

7

ದೆಹಲಿ ಮುಖ್ಯಮಂತ್ರಿ ಪುತ್ರಿಗೆ ಬೆದರಿಕೆ ಆರೋಪಿ ವಶಕ್ಕೆ

Published:
Updated:

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪುತ್ರಿಯನ್ನು ಅಪಹರಿಸುವುದಾಗಿ ಇ-ಮೇಲ್ ಕಳುಹಿಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿಕಾಸ್‌ ರಾಯ್ ಬಿಹಾರದ ಸಮಸ್ತಿಪುರ ನಿವಾಸಿ. ಈತ ಸ್ಮರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾನೆ. 

ಇ–ಮೇಲ್‌ ಮಾಡಲು ಬಳಸಿದ್ದ ಫೋನ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜನವರಿ 9ರಂದು ಮುಖ್ಯಮಂತ್ರಿ ಕಚೇರಿಗೆ ಬೆದರಿಕೆಯ ಇ–ಮೇಲ್‌ ಬಂದಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !