ಮನೋಹರ್‌ ಪರ‍್ರೀಕರ್‌ ಸ್ಥಿತಿ ಚಿಂತಾಜನಕ

7
ಗೋವಾ ಮುಖ್ಯಮಂತ್ರಿ ಆರೋಗ್ಯ ಸ್ಥಿತಿ ತೀರಾ ಗಂಭೀರ: ಗೋವಾ ಉಪ ಸಭಾಪತಿ ಹೇಳಿಕೆ

ಮನೋಹರ್‌ ಪರ‍್ರೀಕರ್‌ ಸ್ಥಿತಿ ಚಿಂತಾಜನಕ

Published:
Updated:
Prajavani

ಪಣಜಿ: ‘ಗೋವಾ ಮುಖ್ಯಮಂತ್ರಿ ಮನೋಹರ್‌ ಪರ‍್ರೀಕರ್‌ ಸ್ಥಿತಿ ತೀರಾ ಗಂಭೀರವಾಗಿದೆ. ದೇವರ ದಯೆಯಿಂದ ಅವರು ಜೀವಂತವಾಗಿದ್ದಾರೆ’ ಎಂದು ಗೋವಾ ವಿಧಾನಸಭೆಯ ಉಪಾಧ್ಯಕ್ಷ, ಬಿಜೆಪಿ ಹಿರಿಯ ನಾಯಕ ಮೈಕಲ್‌ ಲೋಬೊ ಸೋಮವಾರ ಹೇಳಿದ್ದಾರೆ. 

ಕ್ಯಾನ್ಸರ್‌ನಿಂದ ಬಳಲುತ್ತಿರುವ ಪರ‍್ರೀಕರ್‌, ಸದ್ಯ ನವದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ‘ಮನುಷ್ಯನ ಮನಸಿಗೆ ಅಗಾಧ ಶಕ್ತಿಯಿದೆ. ಯಾವುದೇ ಕಾಯಿಲೆಯಿಂದ ಹೊರಬರಲು ಮನಸಿಗೆ ಸಾಧ್ಯವಿದೆ’ ಎಂದು ಮನೋಹರ್‌ ಪರ‍್ರೀಕರ್‌ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !