ಬುಧವಾರ, ನವೆಂಬರ್ 20, 2019
20 °C

ದೇಗುಲಕ್ಕೆ ಭೇಟಿ ನೀಡಿದ ಬಂಡಾಯ ಶಾಸಕರು

Published:
Updated:

ಮುಂಬೈ: ಮುಂಬೈಯಲ್ಲಿ ಬೀಡುಬಿಟ್ಟಿರುವ ಕರ್ನಾಟಕದ 14 ಬಂಡಾಯ ಶಾಸಕರ ಪೈಕಿ ನಾಲ್ವರು ಶುಕ್ರವಾರ ಇಲ್ಲಿನ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶಾಸಕರಾದ ಬೈರತಿ ಬಸವರಾಜ್‌, ಎಸ್‌.ಟಿ. ಸೋಮಶೇಖರ್‌, ಶಿವರಾಮ ಹೆಬ್ಬಾರ್‌ ಮತ್ತು ಬಿ.ಸಿ. ಪಾಟೀಲ್‌ ದೇವಾಲಯಕ್ಕೆ ಭೇಟಿ ನೀಡಿದವರು.

ಪ್ರತಿಕ್ರಿಯಿಸಿ (+)