ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವ್ಯತ್ಯಯ ಇಂದು

Last Updated 7 ಫೆಬ್ರುವರಿ 2018, 20:34 IST
ಅಕ್ಷರ ಗಾತ್ರ

ವಿದ್ಯುತ್‌ ವ್ಯತ್ಯಯ ಇಂದು

ಜಯದೇವ ವಿದ್ಯುತ್‌ ಉಪ ಕೇಂದ್ರ 66/11 ಕೆವಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಇದೇ 8ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳಗಳು: ಜಯನಗರ 4ನೇ ಟಿ ಬ್ಲಾಕ್, 9 ನೇ ಬ್ಲಾಕ್, ತಿಲಕ್ ನಗರ, ಜಯನಗರ, ಕಾರ್ಪೊರೇಷನ್ ಕಾಲೊನಿ, ಈಸ್ಟ್ ಎಂಡ್ ಮುಖ್ಯ ರಸ್ತೆ, ಬಿ.ಎಚ್.ಇ.ಎಲ್‌. ಲೇಔಟ್, ಜೈನ್ ಕಾಲೇಜು, ಜಯದೇವ ಆಸ್ಪತ್ರೆ, ಗೀತಾ ಕಾಲೊನಿ, ತಾವರೆಕೆರೆ, ಬಿ.ಟಿ.ಎಂ., ಗುರಪ್ಪನಪಾಳ್ಯ, ಶೋಭಾ ಡೆವಲಪರ್ಸ್‌, ಎನ್.ಎಸ್. ಪಾಳ್ಯ, ರಂಕಾ ರಸ್ತೆ, ಮುನಿವೆಂಕಟಪ್ಪ ಲೇಔಟ್, ಡಿ.ಸಿ. ಹಳ್ಳಿ, ರೋಟರಿ ನಗರ, ಎನ್.ಎಸ್. ಪಾಳ್ಯ, 9ನೇ ಬ್ಲಾಕ್ ರಾಗಿಗುಡ್ಡ, ಸಾಗರ್ ಅಪೊಲೊ ಆಸ್ಪತ್ರೆ, ಸಿಲ್ಕ್ ಬೋರ್ಡ್, ಡಾಲರ್ಸ್ ಲೇಔಟ್ ಮತ್ತು ರಿಂಗ್ ರಸ್ತೆ, ರಾಘವೇಂದ್ರನಗರ ಮತ್ತು ಓಂ ಶಕ್ತಿ ಲೇಔಟ್, ಜೆ.ಪಿ. ನಗರ 1ನೇ ಹಂತ, ಕೆ.ಆರ್. ಲೇಔಟ್, ಬಿ.ಎಚ್.ಎಸ್‌. ಕಾಲೇಜು 5ನೇ, 7ನೇ ಬ್ಲಾಕ್.

ಧ್ಯಾನ ತರಬೇತಿ ಶಿಬಿರ

ಪ್ರಾಣಾಹುತಿ ಧ್ಯಾನದ ಕುರಿತು ಐ.ಎಸ್‌.ಆರ್‌.ಸಿ ಸಂಸ್ಥೆಯು ಇದೇ 10, 11ರಂದು ಉಚಿತ ತರಬೇತಿ ಶಿಬಿರ ಏರ್ಪಡಿಸಿದೆ.

ಸಂಪರ್ಕ: 7899727850. ವೆಬ್‌ಸೈಟ್‌:www.sriramchandra.org

ಪಿಎಚ್‍.ಡಿ ಪದವಿ

ಬೆಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪಿ. ಕೇಶವ ನಾರಾಯಣ ಅವರು ಡಾ. ವಿ. ಶಿವರಾಂ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‍.ಡಿ ಪದವಿ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶಿಲ್ಪಾ ಎಮ್.ಎಲ್. ಅವರು ಡಾ. ಗಾಯತ್ರಿ ವಿ. ಅವರ‌ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‍.ಡಿ ಪದವಿ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಜೀವತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಫಜಿಲತ್‌ ಉಜ್ಮಾ ಅವರು, ಡಾ. ಶ್ರೀನಿವಾಸ ಸಿ. ಅವರ‌ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‍.ಡಿ ಪದವಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT