ಯೋಧರಿಗೆ ನಕ್ಸಲರಿಗಿಂತ ಅನಾರೋಗ್ಯವೇ ದೊಡ್ಡ ಶತ್ರು!

7

ಯೋಧರಿಗೆ ನಕ್ಸಲರಿಗಿಂತ ಅನಾರೋಗ್ಯವೇ ದೊಡ್ಡ ಶತ್ರು!

Published:
Updated:

ನವದೆಹಲಿ : ಕಳೆದ ಎರಡು ವರ್ಷಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮೃತಪಟ್ಟ ಸಿಆರ್‌ಪಿಎಫ್‌ ಯೋಧರಿಗಿಂತ 15 ಪಟ್ಟು ಹೆಚ್ಚು ಯೋಧರು ಹೃದಯಾಘಾತ, ಖಿನ್ನತೆ ಹಾಗೂ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರವು ಲೋಕಸಭೆಗೆ ಈ ಮಾಹಿತಿ ನೀಡಿದೆ. 

*ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್ ತೊಡಗಿಸಿಕೊಂಡಿದೆ

*ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಇದರ ಪಾತ್ರ ಮಹತ್ವದ್ದು

*ಯೋಧರಲ್ಲಿ ಆತ್ಮಸ್ಥೈರ್ಯ ತುಂಬಲು ಸಾಲ ಸೌಲಭ್ಯ, ವಿಮೆ, ಮನೆ ಬಾಡಿಗೆ ಭತ್ಯೆ ನೀಡಲಾಗುತ್ತಿದೆ. 

*ವೈದ್ಯಕೀಯ ಚಿಕಿತ್ಸೆ, ಪದೋನ್ನತಿ, ಶೌರ್ಯ ಪ್ರಶಸ್ತಿ, ತುಟ್ಟಿಭತ್ಯೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ

ಅಂಕಿ–ಅಂಶ
1,294 
ಎರಡು ವರ್ಷಗಳಲ್ಲಿ ಹೃದಯಾಘಾತ, ಆತ್ಮಹತ್ಯೆ, ಇತರೆ ಕಾರಣಗಳಿಂದ ಮೃತಪಟ್ಟ ಯೋಧರು

85 
ಎಡಪಂಥೀಯ ತೀವ್ರಗಾಮಿಗಳ (ಎಲ್‌ಡಬ್ಲ್ಯೂಇ) ವಿರುದ್ಧದ ಹೋರಾಟದಲ್ಲಿ ಮೃತಪಟ್ಟವರ ಸಂಖ್ಯೆ

3 ಲಕ್ಷ  
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರ ಸಂಖ್ಯೆ 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !