ಪ್ರಧಾನಿಗೆ ಸಂದ ಉಡುಗೊರೆ ಹರಾಜು ಗಂಗಾ ನದಿ ಶುದ್ಧೀಕರಣಕ್ಕೆ ಹಣ ಬಳಕೆ

7

ಪ್ರಧಾನಿಗೆ ಸಂದ ಉಡುಗೊರೆ ಹರಾಜು ಗಂಗಾ ನದಿ ಶುದ್ಧೀಕರಣಕ್ಕೆ ಹಣ ಬಳಕೆ

Published:
Updated:
Prajavani

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿದ್ದ 1,800 ಉಡುಗೊರೆಗಳನ್ನು ಹರಾಜು ಹಾಕಲಾಯಿತು ಎಂದು ಪ್ರಧಾನಿ ಕಚೇರಿಯು ಭಾನುವಾರ ತಿಳಿಸಿದೆ. 

ಈ ಹರಾಜಿನಿಂದ ಎಷ್ಟು ಹಣ ಸಂಗ್ರಹವಾಯಿತು ಎಂಬ ಮಾಹಿತಿ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಇಲ್ಲಿ ಒಟ್ಟುಗೂಡಿದ ಹಣವನ್ನು ಗಂಗಾ ನದಿ ಶುದ್ಧೀಕರಣಕ್ಕೆ ಕೈಗೊಂಡಿರುವ ‘ನಮಾಮಿ ಗಂಗಾ’ ಯೋಜನೆಗೆ ವಿನಿಯೋಗಿಸಲಾಗುತ್ತದೆ. 

ಕೈಯಲ್ಲಿ ಮಾಡಿದ್ದ ಮರದ ಬೈಕ್ ₹5 ಲಕ್ಷಕ್ಕೆ ಬಿಕರಿಯಾಯಿತು. ಮೋದಿ ಹಾಗೂ ರೈಲ್ವೆ ನಡುವಿನ ಬಾಂಧವ್ಯವನ್ನು ಬಿಂಬಿಸುವ ಕಲಾಕೃತಿಯೊಂದು ಇಷ್ಟೇ ಮೊತ್ತಕ್ಕೆ ಮಾರಾಟವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !