ಸಂಸದರ ವೇತನಕ್ಕೆ ₹1,997 ಕೋಟಿ ವೆಚ್ಚ

7

ಸಂಸದರ ವೇತನಕ್ಕೆ ₹1,997 ಕೋಟಿ ವೆಚ್ಚ

Published:
Updated:

ಇಂದೋರ್‌: ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ಸಂಸದರ ವೇತನ ಮತ್ತು ಇತರೆ ಸೌಲಭ್ಯಕ್ಕಾಗಿ ₹1,997 ಕೋಟಿ ವೆಚ್ಚ ಮಾಡಲಾಗಿದೆ. 

ಚಂದ್ರಶೇಖರ ಎಂಬುವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಂಬಂಧಿಸಿದಂತೆ ಲೋಕಸಭಾ ಕಚೇರಿಯು ಈ ಉತ್ತರ ನೀಡಿದೆ. ಪ್ರತಿ ಲೋಕಸಭಾ ಸದಸ್ಯನಿಗೆ ಸರಾಸರಿ ₹71.29 ಲಕ್ಷ, ರಾಜ್ಯಸಭಾ ಸದಸ್ಯನಿಗೆ ₹44.33 ಲಕ್ಷ ವೆಚ್ಚ ಮಾಡಲಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !