ಮಗನ ಎದುರೇ ತಂದೆಯ ಕೊಲೆ !

7

ಮಗನ ಎದುರೇ ತಂದೆಯ ಕೊಲೆ !

Published:
Updated:

ನವದೆಹಲಿ: ಮಗ ಮತ್ತು ಅಳಿಯ ಆಟ ಆಡುತ್ತಿರುವುದನ್ನು ನೋಡುತ್ತಿದ್ದ ಸಮಯದಲ್ಲಿಯೇ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ಮಾಡಿದ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೆಹಲಿಯ ತೈಮೂರ್‌ ನಗರದ ನಿವಾಸಿ ರೂಪೇಶ್‌ಕುಮಾರ್‌ (34) ಮೃತ ವ್ಯಕ್ತಿ. ಡ್ರಗ್‌ ಮಾಫಿಯಾದಿಂದ ಈ ಕೊಲೆ ನಡೆದಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !