ಮಜಾಫ್ಫರ್‌ಪುರ ಲೈಂಗಿಕ ಕಿರುಕುಳ ಪ್ರಕರಣ: ಠಾಕೂರ್‌ ವೈದ್ಯಕೀಯ ಪರೀಕ್ಷೆಗೆ ಸೂಚನೆ

7

ಮಜಾಫ್ಫರ್‌ಪುರ ಲೈಂಗಿಕ ಕಿರುಕುಳ ಪ್ರಕರಣ: ಠಾಕೂರ್‌ ವೈದ್ಯಕೀಯ ಪರೀಕ್ಷೆಗೆ ಸೂಚನೆ

Published:
Updated:

ನವದೆಹಲಿ: ಬಿಹಾರದ ಮಜಾಫ್ಫರ್‌ಪುರ ಸರ್ಕಾರಿ ಬಾಲಮಂದಿರದ ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್‌ ಠಾಕೂರ್‌ನ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಆದೇಶಿಸಿದೆ. 

ನ್ಯಾಯಾಂಗ ಅಧಿಕಾರಿಯ ಸಮಕ್ಷಮದಲ್ಲಿ ಈ ಪರೀಕ್ಷೆ ನಡೆಸುವಂತೆ ಪಾಟಿಯಾಲ ಸೆಂಟ್ರಲ್‌ ಜೈಲ್‌ ಸೂಪರಿಂಟಿಂಡೆಂಟ್‌ಗೆ ಪೀಠ ಸೂಚನೆ ನೀಡಿದೆ. ‘ಜೈಲಿನಲ್ಲಿ ನಮ್ಮ ತಂದೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿದೆ’ ಎಂದು ಠಾಕೂರ್‌ ಮಗ ಮತ್ತು ಮಗಳು ದೂರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !