ಪ್ರಮುಖ ನಕ್ಸಲ್‌ ಮಹಿಳೆ ಬಂಧನ

7

ಪ್ರಮುಖ ನಕ್ಸಲ್‌ ಮಹಿಳೆ ಬಂಧನ

Published:
Updated:

ಹೈದರಾಬಾದ್‌: ತೆಲಂಗಾಣದ ವಿವಿಧೆಡೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ನಕ್ಸಲೀಯ ಮಹಿಳೆ ಪಿ.ರೂಪಾ ಅಲಿಯಾಸ್‌ ಸುಜಾತಾ ಎಂಬಾಕೆಯನ್ನು ಬುಧವಾರ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಮೂಲಕ, ಡಿ.7ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಮೇಲೆ ದಾಳಿ ನಡೆಸುವ ನಕ್ಸಲೀಯರ ಉದ್ದೇಶವನ್ನು ವಿಫಲಗೊಳಿಸಲಾಗಿದೆ. ಭದ್ರಾದ್ರಿ ಕೊಥಗುಂಡಂ ಜಿಲ್ಲೆಯಲ್ಲಿ ವಾಹನ ತಪಾಸಣೆ ವೇಳೆ ಆಕೆಯನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !