ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ: ಮೂರು ವರ್ಷದಲ್ಲಿ 165 ಅತ್ಯಾಚಾರ

Last Updated 2 ಮಾರ್ಚ್ 2020, 5:15 IST
ಅಕ್ಷರ ಗಾತ್ರ

ಎರಡು ವರ್ಷಗಳಲ್ಲಿ ರೈಲ್ವೆ ನಿಲ್ದಾಣಗಳು ಹಾಗೂ ಚಲಿಸುತ್ತಿರುವ ರೈಲಿನಲ್ಲಿ 165 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.ಆರ್‌ಟಿಐ ಕಾರ್ಯಕರ್ತರಾದ ಚಂದ್ರ ಶೇಖರ ಗೌರ್ ಅವರು ಸಲ್ಲಿಸಿದ್ದ ಅರ್ಜಿಗೆ ಈ ಮಾಹಿತಿ ನೀಡಲಾಗಿದೆ.2019ರಲ್ಲಿ ನಡೆದ 44 ಅತ್ಯಾಚಾರಗಳ ಪೈಕಿ 36 ಪ್ರಕರಣಗಳು ರೈಲ್ವೆ ನಿಲ್ದಾಣ ಆವರಣದಲ್ಲಿ ನಡೆದಿದ್ದು, 8 ಪ್ರಕರಣಗಳು ಚಲಿಸುವ ರೈಲಿನಲ್ಲಿ ವರದಿಯಾಗಿವೆ.

ವರ್ಷ- ಅತ್ಯಾಚಾರ

2017-51

2018-70

2019-44

ಎಲ್ಲಿ.. ಎಷ್ಟು..

ರೈಲ್ವೆ ನಿಲ್ದಾಣ ಆವರಣ;136

ಚಲಿಸುವ ರೈಲು;29

ಮಹಿಳೆಯರ ಮೇಲಿನ ಅಪರಾಧ ಪ್ರಕರಣ (ಅತ್ಯಾಚಾರ ಹೊರತುಪಡಿಸಿ) (1,627)

ರೈಲ್ವೆ ನಿಲ್ದಾಣ ಆವರಣ;802

ಚಲಿಸುವ ರೈಲು;870

ರೈಲ್ವೆ ಆವರಣದಲ್ಲಿ ನಡೆದ ಅಪರಾಧಗಳು

ಅಪಹರಣ;771

ಸುಲಿಗೆ;4,718

ಕೊಲೆ ಯತ್ನ;213

ಕೊಲೆ;542

ರೈಲ್ವೆ: ರಕ್ಷಣೆ ಹೊಣೆ

*ರೈಲ್ವೆಗೆ ಸಂಬಂಧಿಸಿದಂತೆ ರಕ್ಷಣೆ, ಪ್ರಕರಣ ದಾಖಲು, ತನಿಖೆ, ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವಿಕೆ ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿರುತ್ತದೆ

*ರೈಲ್ವೆ ಪೊಲೀಸ್ (ಜಿಆರ್‌ಪಿ) ಅಥವಾ ಜಿಲ್ಲಾ ಪೊಲೀಸರ ನೆರವಿನಿಂದ ಪೊಲೀಸರು ಕ್ರಮ ಜರುಗಿಸುತ್ತಾರೆ

*ರೈಲ್ವೆ ಇಲಾಖೆ ಕೂಡ ಮಹಿಳೆಯರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ

*ಮೆಟ್ರೊಪಾಲಿಟನ್ ನಗರಗಳಲ್ಲಿ ಮಹಿಳೆಯರಿಗೆ ಮೀಸಲಾಗಿರುವ ರೈಲುಗಳಲ್ಲಿ ರೈಲ್ವೆ ಪೊಲೀಸರ ರಕ್ಷಣೆ ಇದೆ

2,200:ಚಲಿಸುವ ರೈಲುಗಳಲ್ಲಿಪ್ರತಿನಿತ್ಯ ರೈಲ್ವೆ ಪೊಲೀಸರು ರಕ್ಷಣೆ ಒದಗಿಸುತ್ತಾರೆ

182:ಭದ್ರತೆ ಸಂಬಂಧಿ ವಿಷಯ ನಿಭಾಯಿಸಲು ದಿನದ 24 ಗಂಟೆ ಕಾರ್ಯ ನಿರ್ವಹಿಸುವ ರೈಲ್ವೆ ಸಹಾಯವಾಣಿ ಸಂಖ್ಯೆ

1.14 ಲಕ್ಷ:2019ರಲ್ಲಿ ಮಹಿಳೆಯರಿಗೆ ಮೀಸಲಾದ ಬೋಗಿಗಳಿಗೆ ಪ್ರವೇಶಿಸಿದ ಪುರುಷರ ವಿರುದ್ಧ ಕಾನೂನು ಕ್ರಮ ಜಾರಿ

ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ

2019:ರೈಲ್ವೆ ಬೋಗಿ

511 :ರೈಲ್ವೆ ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT