ವರ್ಷದಲ್ಲಿ 230 ಉಗ್ರರ ಸಮಾಧಿ: ಕಲ್ಲು ತೂರಾಟ, ಹಿಂಸಾಚಾರ ಇಳಿಮುಖ

7

ವರ್ಷದಲ್ಲಿ 230 ಉಗ್ರರ ಸಮಾಧಿ: ಕಲ್ಲು ತೂರಾಟ, ಹಿಂಸಾಚಾರ ಇಳಿಮುಖ

Published:
Updated:
Deccan Herald

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

2018ರಲ್ಲಿ ಈವರೆಗೆ 230ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದೇ ವೇಳೆ ಉಗ್ರರ ದಾಳಿ ಮತ್ತು ಕಲ್ಲು ತೂರಾಟದಲ್ಲಿ ಗಾಯಗೊಳ್ಳುತ್ತಿದ್ದವರ ಸಂಖ್ಯೆ ಇಳಿಮುಖವಾಗಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದ ನಂತರ ಈ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !