ಶನಿವಾರ, ಅಕ್ಟೋಬರ್ 19, 2019
27 °C
ನಾಲಾದಲ್ಲಿ ಮುಳುಗಿ ಮೃತಪಟ್ಟಿದ್ದ ಬಿಎಸ್‌ಎಫ್‌ ಅಧಿಕಾರಿ

ಮೃತದೇಹ ಹಸ್ತಾಂತರಿಸಿದ ಪಾಕಿಸ್ತಾನ

Published:
Updated:

ಜಮ್ಮು/ನವದೆಹಲಿ: ಅಂತರರಾಷ್ಟ್ರೀಯ ಗಡಿಯಲ್ಲಿನ ನಾಲಾದಲ್ಲಿ ಮುಳುಗಿ ಮೃತಪಟ್ಟಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಅಧಿಕಾರಿಯೊಬ್ಬರ ಮೃತದೇಹವನ್ನು ಪಾಕಿಸ್ತಾನ ಮಂಗಳವಾರ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ಎಫ್‌ನ ಸಬ್‌ ಇನ್‌ಸ್ಪೆಕ್ಟರ್‌ ಪಾರಿತೋಷ್‌ ಮಂಡಲ್‌ (54) ಮೃತಪಟ್ಟವರು.

Post Comments (+)