ಹಾರ್ದಿಕ್ ಪಟೇಲ್ ಕಾರು – ಬೈಕ್‌ ನಡುವೆ ಅಪಘಾತ: ಪ್ರಕರಣ ದಾಖಲು

ಶುಕ್ರವಾರ, ಮಾರ್ಚ್ 22, 2019
26 °C

ಹಾರ್ದಿಕ್ ಪಟೇಲ್ ಕಾರು – ಬೈಕ್‌ ನಡುವೆ ಅಪಘಾತ: ಪ್ರಕರಣ ದಾಖಲು

Published:
Updated:

ರಾಜ್‌ಕೋಟ್‌: ಪಾಟಿದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಕಾರು ಹಾಗೂ ಬೈಕ್‌ ನಡುವೆ ಗುರುವಾರ ತಡರಾತ್ರಿ ರಾಜ್‌ಕೋಟ್– ಚೊತೀಲಾ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.

ಬೈಕ್‌ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.  

ಹಾರ್ದಿಕ್ ಪಟೇಲ್ ತಮ್ಮ ಬೆಂಬಲಿಗರ ಜೊತೆ ಕಾರಿನಲ್ಲಿ ತೆರಳುತ್ತಿದ್ದರು. ಆಗ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಭಾಗಗಳು ಹಾನಿಯಾಗಿದೆ. 

ಪಟೇಲ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಗೆ ಹಾರ್ದಿಕ್ ಪಟೇಲ್ ಸಿದ್ಧತೆ

ಬರಹ ಇಷ್ಟವಾಯಿತೆ?

  • 4

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !