ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವನ್ನು ಮರೆತು ಕಾರಿನಲ್ಲೇ ಬಿಟ್ಟು ಹೋದ ತಂದೆ: ನಂತರ?

Last Updated 28 ಜೂನ್ 2020, 7:03 IST
ಅಕ್ಷರ ಗಾತ್ರ

ಸ್ಪ್ರಿಂಗ್‌ಫೀಲ್ಡ್‌‌ (ಅಮೆರಿಕ): ತಂದೆಯ ಅಜಾಗರೂಕತೆಯಿಂದ 11 ತಿಂಗಳ ಶಿಶು ಕಾರಿನಲ್ಲಿ ಮೃತಪಟ್ಟಿರುವ ಘಟನೆ ಉತ್ತರ ವರ್ಜಿನಿಯಾದಲ್ಲಿ ನಡೆದಿದೆ.

ಮಗುವಿನ ತಂದೆ ಎಸ್‌ಯುವಿ ಕಾರಿನ ಹಿಂದಿನ ಸೀಟಿನಲ್ಲಿ ಮಗುವನ್ನು ಮರೆತು, ಬೇರೆ ಕಾರಿನಲ್ಲಿ ತನ್ನ ಇನ್ನೊಂದು ಮಗುವನ್ನು ಕರೆತರಲು ಹೊರಟಿದ್ದಾರೆ. ದೀರ್ಘಕಾಲ ಮುಚ್ಚಿದ ಕಾರಿನಲ್ಲಿ ಶಿಶು ಇದ್ದ ಕಾರಣ, ಅದು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT