ಉಗ್ರ ಸಂಘಟನೆ ಸೇರಿದ ಪೊಲೀಸ್‌

7

ಉಗ್ರ ಸಂಘಟನೆ ಸೇರಿದ ಪೊಲೀಸ್‌

Published:
Updated:
ಎಸ್‌ಪಿಒ ಆದಿಲ್‌ ಬಶೀರ್‌ ಹಿಜಬುಲ್‌ ಮುಜಾಹಿದ್ದೀನ್‌ ಉಗ್ರರೊಂದಿಗಿರುವ ಚಿತ್ರ

ಶ್ರೀನಗರ: ಶಾಸಕರ ನಿವಾಸದಿಂದ ಎಕೆ 47 ರೈಫಲ್‌ಗಳು ಹಾಗೂ ಪಿಸ್ತೂಲ್‌ ಕಾಣೆಯಾದ ಪ್ರಕರಣದ ಆರೋಪಿ, ವಿಶೇಷ ಪೊಲೀಸ್‌ ಅಧಿಕಾರಿಯೊಬ್ಬ (ಎಸ್‌ಪಿಒ)  ಹಿಜಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಸದಸ್ಯರ ಜೊತೆ ಇರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಪಿಡಿಪಿ ಶಾಸಕ ಐಜಾಝ್‌ ಮಿರ್‌ನ ಎಸ್‌ಪಿಒ ಆಗಿ ನಿಯೋಜನೆಗೊಂಡಿದ್ದ ಆದಿಲ್‌ ಬಶೀರ್‌ ಉಗ್ರರೊಂದಿಗೆ ಕೈಜೋಡಿಸಿರುವ ಅಧಿಕಾರಿ.

ಶಾಸಕನ ನಿವಾಸದಿಂದ ಕಳೆದ ವಾರ ಏಳು ಎಕೆ 47 ರೈಫಲ್‌ಗಳು ಹಾಗೂ ಪರವಾನಗಿ ಹೊಂದಿದ್ದ ಪಿಸ್ತೂಲ್‌ ಕಾಣೆಯಾಗಿತ್ತು. ಸ್ಥಳೀಯ ನಿವಾಸಿಯ ಸಹಕಾರದೊಂದಿಗೆ ಬಶೀರ್‌ ಈ ಆಯುಧಗಳನ್ನು ಕದ್ದೊಯ್ದಿದ್ದ.  

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !