ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ–ಕೇರ್ಸ್ ನಿಧಿಯ ಲೆಕ್ಕಪರಿಶೋಧನೆ ನಡೆಸಿ: ಪ್ರಿಯಾಂಕಾ ಗಾಂಧಿ ಸಲಹೆ

Last Updated 2 ಮೇ 2020, 18:30 IST
ಅಕ್ಷರ ಗಾತ್ರ

ಲಖನೌ: ‘ಪಿಎಂ–ಕೇರ್ಸ್’ ನಿಧಿಗೆ ಸರ್ಕಾರ ಪ್ರತಿಯೊಬ್ಬರಿಂದ ₹ 100 ಸಂಗ್ರಹಿಸುತ್ತಿದ್ದು, ಈ ನಿಧಿಯನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಲಹೆ ಮಾಡಿದ್ದಾರೆ.

ಜನತೆ ಸಂಕಷ್ಟದಲ್ಲಿದ್ದಾರೆ. ಪಡಿತರ ಕೊರತೆಯಿದೆ. ನೀರಿನ ಅಭಾವವಿದೆ. ಇಂಥ ಸ್ಥಿತಿಯಲ್ಲಿ ಸರ್ಕಾರ ತಲಾ ₹ 100 ಸಂಗ್ರಹ ಮಾಡುತ್ತಿದೆ. ಹೀಗಾಗಿ,ಲೆಕ್ಕಪರಿಶೋಧನೆ ಅಗತ್ಯವಾಗಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ದೇಶದಿಂದ ಓಡಿಹೋಗಿದ್ದ ಬ್ಯಾಂಕ್‌ನ ಕಳ್ಳರಿಗೆ’ ನೀಡಿದ್ದ₹ 68 ಸಾವಿರ ಕೋಟಿ ಸಾಲವನ್ನು ತಾಂತ್ರಿಕವಾಗಿ ವಜಾ ಮಾಡಿದ ತೀರ್ಮಾನ ಯಾರದು?’ ಎಂದೂ ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT