ಟ್ವಿಟರ್ ಖಾತೆ ತೆರೆದ ಪ್ರಿಯಾಂಕಾ ಗಾಂಧಿ ವಾದ್ರಾ

7

ಟ್ವಿಟರ್ ಖಾತೆ ತೆರೆದ ಪ್ರಿಯಾಂಕಾ ಗಾಂಧಿ ವಾದ್ರಾ

Published:
Updated:

ನವದೆಹಲಿ: ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟರ್ ಖಾತೆ ತೆರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಇಂದು ಮೆಗಾ ರ‍್ಯಾಲಿ ನಡೆಸುವ ಮೂಲಕ ಪ್ರಿಯಾಂಕಾ ಸೋಮವಾರ ಸಕ್ರಿಯ ರಾಜಕಾರಣಕ್ಕೆ ಕಾಲಿಡಲಿದ್ದಾರೆ.

ಖಾತೆ ಆರಂಭಿಸಿರುವ ಪ್ರಿಯಾಂಕಾ ಇಲ್ಲಿವರೆಗೆ ಟ್ವೀಟ್ ಮಾಡದೇ ಇದ್ದರೂ ಈಗಾಗಲೇ 24 ಸಾವಿರಕ್ಕಿಂತ ಹೆಚ್ಚು ಫಾಲೋವರ್ ಗಳನ್ನು ಹೊಂದಿದ್ದಾರೆ. ಸದ್ಯ ಅವರು ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ಕಾಂಗ್ರೆಸ್, ರಾಹುಲ್  ಗಾಂಧಿ, ಅಹಮದ್ ಪಟೇಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಫಾಲೋ ಮಾಡುತ್ತಿದ್ದಾರೆ.

ಮಿಷನ್ ಯುಪಿ: ಲಖನೌದಲ್ಲಿ ಪ್ರಿಯಾಂಕಾ ಮೆಗಾ ರ‍್ಯಾಲಿಗೆ ಕ್ಷಣಗಣನೆ

ಬರಹ ಇಷ್ಟವಾಯಿತೆ?

  • 5

    Happy
  • 0

    Amused
  • 1

    Sad
  • 1

    Frustrated
  • 2

    Angry

Comments:

0 comments

Write the first review for this !