ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ನದಿ ಸ್ವಚ್ಛತೆ: 10 ಯೋಜನೆಗಳಿಗೆ ಅನುಮೋದನೆ

Last Updated 21 ನವೆಂಬರ್ 2018, 16:55 IST
ಅಕ್ಷರ ಗಾತ್ರ

ನವದೆಹಲಿ: ಗಂಗಾನದಿ ಸ್ವಚ್ಛತೆ ರಾಷ್ಟ್ರೀಯ ಅಭಿಯಾನದ (ಎನ್‌ಎಂಸಿಜಿ) ಕಾರ್ಯಕಾರಿ ಸಮಿತಿಯು ₹1,573.28 ಕೋಟಿ ಮೊತ್ತದ 10 ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಅರ್ಧದಷ್ಟು ಹಣವನ್ನು ಆಗ್ರಾಕ್ಕೆ ಮೀಸಲಿಡಲಾಗಿದೆ.

ಗಂಗಾನದಿ ಸೇರುವ ಮಲಿನ ನೀರನ್ನು ತಡೆಯಲು ಹಿಮಾಚಲ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲೂ ಕಾಮಗಾರಿ ನಡೆಸಲು ಅನುದಾನ ನೀಡಲಾಗಿದೆ.

ಆಗ್ರಾದ ಯಮುನಾ ನದಿ ಮಾಲಿನ್ಯ ಸಮಸ್ಯೆಗೆ ಸಮಗ್ರ ಪರಿಹಾರ ಕೈಗೊಳ್ಳಲುಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

***

ಅಂಕಿ–ಅಂಶಗಳು

₹857 ಕೋಟಿ

ಆಗ್ರಾದ ಒಳಚರಂಡಿ, ತ್ಯಾಜ್ಯ ಸಂಸ್ಕರಣ ಘಟಕ ಯೋಜನೆಗಳಿಗೆ ಅನುದಾನ

₹64 ಕೋಟಿ

ಉತ್ತರ ಪ್ರದೇಶದ ಸುಲ್ತಾನ್‌ಪುರ ಎಸ್‌ಟಿಪಿ ನಿರ್ಮಾಣಕ್ಕೆ ಅನುದಾನ

₹328

ಬಿಹಾರದ ಛಪ್ರಾ, ಫತುಹಾ, ಖತಿಯಾರ್‌ಪುರ ಮತ್ತು ಖಗಾರಿಯಾದಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿಗೆ ನೀಡಿದ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT