‘ಪೋಸ್ಟ್‌ಪರ್ಸನ್’ ಎಂದು ಮರುನಾಮಕರಣಕ್ಕೆ ಶಿಫಾರಸು

7

‘ಪೋಸ್ಟ್‌ಪರ್ಸನ್’ ಎಂದು ಮರುನಾಮಕರಣಕ್ಕೆ ಶಿಫಾರಸು

Published:
Updated:

ನವದೆಹಲಿ (ಪಿಟಿಐ): ಅಂಚೆ ಇಲಾಖೆಯ ‘ಪೋಸ್ಟ್‌ಮ್ಯಾನ್‌’ಗಳನ್ನು ಇನ್ನುಮುಂದೆ ‘ಪೋಸ್ಟ್ ಪರ್ಸನ್’ ಎಂದು ಮರು ನಾಮಕರಣ ಮಾಡುವ ಸಂಸದೀಯ ಸಮಿತಿಯ ಶಿಫಾರಸು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ ಸಮಿತಿ ಈ ಶಿಫಾರಸು ಮಾಡಿತ್ತು. ಲಿಂಗ ತಟಸ್ಥ ರೂಪವಾಗಿ ‘ಡಾಕಿಯಾ’ ಎಂಬ ಶಬ್ದವನ್ನು ಬಳಸುವಂತೆ ಅಂಚೆ ಇಲಾಖೆಯು ಸ್ಥಾಯಿ ಸಮಿತಿಗೆ ಮನವಿ ಸಲ್ಲಿಸಿತ್ತು.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !