ಚುನಾವಣಾ ಆಯೋಗ ಮೋದಿಗೆ ಶರಣಾಗಿದೆ: ರಾಹುಲ್ ಗಾಂಧಿ 

ಮಂಗಳವಾರ, ಜೂನ್ 18, 2019
23 °C

ಚುನಾವಣಾ ಆಯೋಗ ಮೋದಿಗೆ ಶರಣಾಗಿದೆ: ರಾಹುಲ್ ಗಾಂಧಿ 

Published:
Updated:

ನವದೆಹಲಿ: ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿ ಮುಂದೆ ಶರಣಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಚುನಾವಣಾ ಬಾಂಡ್‌ನಿಂದ ಹಿಡಿದು ಇವಿಎಂ, ಚುನಾವಣಾ ದಿನಾಂಕದ ಬದಲಾವಣೆ, ನಮೋ ಟಿ.ವಿ, ಮೋದಿಯವರ ಸೇನೆ ಮತ್ತು ಇದೀಗ ಕೇದಾರನಾಥ ನಾಟಕ; ಚುನಾವಣಾ ಆಯೋಗವು ಮೋದಿ ಮತ್ತು ಅವರ ತಂಡದ ಮುಂದೆ ಶರಣಾಗಿದೆ ಎಂಬುದು ಎಲ್ಲ ಭಾರತೀಯರಿಗೆ  ಗೊತ್ತಿದೆ. ಚುನಾವಣಾ ಆಯೋಗದ ಬಗ್ಗೆ  ಭಯ, ಗೌರವ ಇತ್ತು, ಆದರೆ ಅದು ಇಲ್ಲದಾಗಿದೆ ಎಂದು ರಾಹುಲ್ ಟ್ವೀಟಿಸಿದ್ದಾರೆ.

ಈ ಹಿಂದೆಯೂ  ಚುನಾವಣಾ ಆಯೋಗ ಪಕ್ಷಪಾತ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿತ್ತು.
 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 19

    Happy
  • 0

    Amused
  • 2

    Sad
  • 2

    Frustrated
  • 11

    Angry

Comments:

0 comments

Write the first review for this !