ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲುಗಳಲ್ಲಿ ಊಟದ ದರ ಹೆಚ್ಚಳ: ರೈಲ್ವೆ ಮಂಡಳಿ

Last Updated 15 ನವೆಂಬರ್ 2019, 23:08 IST
ಅಕ್ಷರ ಗಾತ್ರ

ನವದೆಹಲಿ: ರಾಜಧಾನಿ, ಶತಾಬ್ದಿ, ತುರಂತೊ ಮತ್ತು ಇತರ ರೈಲುಗಳಲ್ಲಿ ಊಟದ ದರ ಹೆಚ್ಚಿಸಲು ರೈಲ್ವೆ ಮಂಡಳಿ ನಿರ್ಧರಿಸಿದ್ದು, ನಾಲ್ಕು ತಿಂಗಳಲ್ಲಿ ಇದು ಜಾರಿಗೆ ಬರಲಿದೆ.

ಶೇ6ರಿಂದ ಶೇ9ರಷ್ಟು ದರ ಏರಿಕೆ ಮಾಡಲಾಗಿದೆ. ಇದರಿಂದಾಗಿ ಈ ರೈಲುಗಳ ಪ್ರಯಾಣ ದರದಲ್ಲೂ ಅಲ್ವ ಏರಿಕೆಯಾಗಲಿದೆ ಎಂದು ಮಂಡಳಿ ಆದೇಶದಲ್ಲಿ ತಿಳಿಸಿದೆ.

ಪ್ರಾದೇಶಿಕ ಸ್ವಾದದ ತಿಂಡಿಗಳನ್ನು ಪರಿಚಯಿಸಲೂ ನಿರ್ಧರಿಸಿದ್ದು, ಇವುಗಳು ಜಿಎಸ್‌ಟಿ ಸೇರಿಸಿ ₹ 50ಕ್ಕೆ ಲಭ್ಯವಾಗಲಿವೆ ಎಂದು ರೈಲ್ವೆ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT