ಬಾಲಕರಿಂದ ಅತ್ಯಾಚಾರ

7

ಬಾಲಕರಿಂದ ಅತ್ಯಾಚಾರ

Published:
Updated:

ಡೆಹ್ರಾಡೂನ್‌: ‘ಇಲ್ಲಿನ ಸಹಸ್‌ಪುರ ಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ನೆರೆಮನೆಯ ಐವರು ಬಾಲಕರು ಅತ್ಯಾಚಾರವೆಸಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಂಧಿತ ಬಾಲಕರು 9ರಿಂದ 14 ವರ್ಷದ ಒಳಗಿನರು. ಕೃತ್ಯವೆಸಗುವ ಎರಡು ದಿನ ಮುನ್ನ ಮೊಬೈಲ್‌ನಲ್ಲಿ ಅಶ್ಲೀಲದೃಶ್ಯ ವೀಕ್ಷಿಸಿದ್ದೆವು ಎಂದು ವಿಚಾರಣೆ ವೇಳೆ ಬಾಲಕರು ತಿಳಿಸಿದ್ದಾರೆ’ ಎಂದು ಅವರು ವಿವರಿಸಿದರು. ಜುಲೈ 12ರಂದು ಈ ಘಟನೆ ನಡೆದಿದ್ದು, ಶನಿವಾರ ರಾತ್ರಿ ಬಾಲಕಿಯ ಹೆತ್ತವರು ನೀಡಿದ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !