ನಟಿ ರಿತುಪರ್ಣಗೆ ಇ.ಡಿ ಸಮನ್ಸ್‌

ಶುಕ್ರವಾರ, ಜೂಲೈ 19, 2019
24 °C

ನಟಿ ರಿತುಪರ್ಣಗೆ ಇ.ಡಿ ಸಮನ್ಸ್‌

Published:
Updated:

ಕೋಲ್ಕತ್ತ: ರೋಸ್‌ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಬಂಗಾಳಿ ಚಿತ್ರನಟಿ ರಿತುಪರ್ಣ ಸೇನ್‌ಗುಪ್ತಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಸಮನ್ಸ್‌ ನೀಡಿದೆ. ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಈ ಹಗರಣದ ಮತ್ತೊಬ್ಬ ಆರೋಪಿಯಾಗಿರುವ ಸೂಪರ್‌ಸ್ಟಾರ್‌ ಪ್ರಸಂಜಿತ್‌ ಚಟರ್ಜಿ ಅವರಿಗೆ ಸಮನ್ಸ್‌ ನೀಡಿದ ಮರುದಿನವೇ ರಿತುಪರ್ಣ ಅವರಿಗೂ ಸಮನ್ಸ್‌ ಜಾರಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !