ಬುಧವಾರ, ನವೆಂಬರ್ 20, 2019
27 °C

ಎಸ್‌.ಎ.ಬೊಬಡೆ ಮುಂದಿನ ಸಿಜೆಐ?

Published:
Updated:
Prajavani

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಎಸ್‌.ಎ. ಬೊಬಡೆ ಅವರನ್ನು ನೇಮಿಸುವಂತೆ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಶಿಫಾರಸು ಮಾಡಿದ್ದಾರೆ.

ಈ ಬಗ್ಗೆ ಶುಕ್ರವಾರ ಕೇಂದ್ರ ಕಾನೂನು ಸಚಿವಾಲಯಕ್ಕೆ ಗೊಗೊಯಿ ಅವರು ಪತ್ರ ಬರೆದಿದ್ದಾರೆ. ಬೊಬೊಡೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.

ಗೊಗೊಯಿ ನವೆಂಬರ್‌ 17ರಂದು ನಿವೃತ್ತರಾಗಲಿದ್ದಾರೆ. 

ಪ್ರತಿಕ್ರಿಯಿಸಿ (+)