ಶನಿವಾರ, ಡಿಸೆಂಬರ್ 14, 2019
24 °C

ಶಬರಿಮಲೆ ಬಾಲಕಿಗೆ ‍ಪ್ರವೇಶ ನಿರಾಕರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಶಬರಿಮಲೆ: ಪುದುಚರಿಯ 12 ವರ್ಷದ ಬಾಲಕಿಯ ಶಬರಿಮಲೆ ದೇವಸ್ಥಾನ ಪ್ರವೇಶವನ್ನು ಮಂಗಳವಾರ ಬೆಳಿಗ್ಗೆ ನಿರಾಕರಿಸಲಾಯಿತು.

ಬಾಲಕಿಯು ತನ್ನ ತಂದೆಯೊಂದಿಗೆ ಬಂದಿದ್ದರು. ದರ್ಶನಕ್ಕಾಗಿ ಆನ್‌ಲೈನ್‌ ನೋಂದಣಿಯಲ್ಲಿ ಬಾಲಕಿಯ ವಯಸ್ಸು 10 ಎಂದಿತ್ತು. ನಂತರ ಮಹಿಳಾ ಪೊಲೀಸರು ಆಧಾರ್‌ ಕಾರ್ಡ್‌ ಅನ್ನು ಪರೀಕ್ಷಿಸಿದಾಗ ಬಾಲಕಿಯ ವಯಸ್ಸು 12 ಎಂದು ತಿಳಿದುಬಂದಿದೆ. ಆದ್ದರಿಂದ ಆಕೆಯನ್ನು ದರ್ಶನಕ್ಕೆ ಅವಕಾಶವನ್ನು ನಿರಾಕರಿಸಲಾಯಿತು ಎಂದು ಪೊಲೀಸರು ತಿಳಿಸಿದರು.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು