ಕಚ್ಚಾ ಬಾಂಬ್‌ ಸ್ಫೋಟ: ಯೋಧರ ಸಾವು

7

ಕಚ್ಚಾ ಬಾಂಬ್‌ ಸ್ಫೋಟ: ಯೋಧರ ಸಾವು

Published:
Updated:

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಕಚ್ಚಾ ಬಾಂಬ್‌ ಸ್ಫೋಟದಲ್ಲಿ ಸೇನೆಯ ಮೇಜರ್ ಮತ್ತು ಯೋಧ ಮೃತಪಟ್ಟಿದ್ದಾರೆ.

ಯೋಧರನ್ನು ಗುರಿಯಾಗಿಸಿ ಈ ಸ್ಫೋಟಕವನ್ನು ಇಟ್ಟಿದ್ದ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !