ಶನಿವಾರ, ಡಿಸೆಂಬರ್ 7, 2019
18 °C

ಶ್ರೀನಗರದಲ್ಲಿ ದಾಖಲೆ ಚಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಶ್ರೀನಗರದಲ್ಲಿ ಶೀತಗಾಳಿ ಹೆಚ್ಚಾಗಿದ್ದು, ಈ ಋತುವಿನ ಅತಿ ಹೆಚ್ಚು ಚಳಿ ಬುಧವಾರ ದಾಖಲಾಗಿದೆ.

2.2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಈ ವಾರ ಪೂರ್ತಿ ಹಿಮಚಳಿ ಹಾಗೂ ತೇವಾಂಶ ವಾತಾವರಣ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು