ಗುರುವಾರ , ಅಕ್ಟೋಬರ್ 17, 2019
26 °C

ಸೈರಾ ನರಸಿಂಹರೆಡ್ಡಿ ಬ್ಯಾನರ್‌ ಹಾಕುವಾಗ ವಿದ್ಯುತ್‌ ಶಾಕ್‌: ಮೂವರಿಗೆ ಗಾಯ

Published:
Updated:

ತೆಲಂಗಾಣ: ಕನ್ನಡ ಸೇರಿ ಐದು ಭಾಷೆಗಳಲ್ಲಿ ಇಂದು ತೆರೆಕಂಡಿರುವ ‘ಮೆಗಾಸ್ಟಾರ್’ ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಬ್ಯಾನರ್‌ ಕಟ್ಟುವಾಗ ಮೂವರಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ.

ಹೈದರಾಬಾದ್‌ನ ಚಿಂತಾಲ್‌ನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬಿಗ್ ಬಜೆಟ್ ನ ಈ ಚಿತ್ರದಲ್ಲಿ ಚಿರಂಜೀವಿ ಅವರು ಸ್ವಾತಂತ್ರ್ಯ ಸೇನಾನಿ ಸೈರಾ ನರಸಿಂಹರೆಡ್ಡಿ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ನಯನತಾರಾ, ತಮನ್ನಾ ಭಾಟಿಯಾ, ಜಗಪತಿ ಬಾಬು ನಟಿಸಿದ್ದಾರೆ.

ಇದನ್ನೂ ಓದಿ: ಪ್ರೀ ರಿಲೀಸ್ | 'ಸೈರಾ' ನನ್ನ ವೃತ್ತಿಬದುಕಿನ ಉಸಿರು ಎಂದ ಚಿರಂಜೀವಿ

Post Comments (+)