ತೆಲಂಗಾಣದಲ್ಲಿ ಟಿಡಿಪಿ-ಕಾಂಗ್ರೆಸ್ ದೋಸ್ತಿ?

7
ಟಿಆರ್‌ಎಸ್‌ ಹಣಿಯಲು ಯೋಜನೆ * ಆಂಧ್ರಕ್ಕೆ ಅನ್ವಯಿಸದ ಮೈತ್ರಿ

ತೆಲಂಗಾಣದಲ್ಲಿ ಟಿಡಿಪಿ-ಕಾಂಗ್ರೆಸ್ ದೋಸ್ತಿ?

Published:
Updated:

ಹೈದರಾಬಾದ್‌: ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ ತನ್ನ ಬದ್ಧ ರಾಜಕೀಯ ಎದುರಾಳಿ ಟಿಡಿಪಿ ಜತೆ ಕೈ ಜೋಡಿಸುವ ಸಾಧ್ಯತೆ ಇದೆ.

ಟಿಆರ್‌ಎಸ್‌ ಮುಖ್ಯಸ್ಥ, ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ಬಿಜೆಪಿಗೆ ನಿಷ್ಠೆ ಬದಲಿಸಿದ ಕಾರಣ ಕಾಂಗ್ರೆಸ್‌ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಟಿಡಿಪಿ ಜತೆ ಮೈತ್ರಿಗೆ ಆಸಕ್ತಿ ತೋರಿಸಿರುವ ಕಾಂಗ್ರೆಸ್‌ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಕುರಿತು ಮಾತುಕತೆ ಭರದಿಂದ ನಡೆದಿದ್ದು, ‘ಟಿಡಿಪಿ–ಕಾಂಗ್ರೆಸ್ ಮೈತ್ರಿ ತೆಲಂಗಾಣಕ್ಕೆ ಮಾತ್ರ ಸೀಮಿತ, ಆಂಧ್ರ ಪ್ರದೇಶಕ್ಕೆ ಅಲ್ಲ’ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !