ವಿಪಕ್ಷಗಳದ್ದು ನನ್ನ ವಿರುದ್ಧ ಹೋರಾಟ, ನನ್ನದು ಭಯೋತ್ಪಾದನೆ ವಿರುದ್ಧ ಹೋರಾಟ: ಮೋದಿ

ಭಾನುವಾರ, ಮಾರ್ಚ್ 24, 2019
28 °C

ವಿಪಕ್ಷಗಳದ್ದು ನನ್ನ ವಿರುದ್ಧ ಹೋರಾಟ, ನನ್ನದು ಭಯೋತ್ಪಾದನೆ ವಿರುದ್ಧ ಹೋರಾಟ: ಮೋದಿ

Published:
Updated:

ನವದೆಹಲಿ: ವಿಪಕ್ಷಗಳು ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ನೋಡುತ್ತಿವೆ. ನಾನು ಭ್ರಷ್ಟಾಚಾರವನ್ನು ಕಿತ್ತೊಗೆಯಲು ಯತ್ನಿಸುತ್ತಿದ್ದೇನೆ. ಅವರು ಮೋದಿ ವಿರುದ್ಧ ಹೋರಾಡುತ್ತಾರೆ, ನಾನು ಭಯೋತ್ಪಾದನೆ ವಿರುದ್ಧ ಹೋರಾಡುತ್ತೇನೆ ಎಂದು ಮಂಗಳವಾರ ಅಹಮದಾಬಾದ್‍ನಲ್ಲಿ ಮಾತನಾಡಿದ ಮೋದಿ ಹೇಳಿದ್ದಾರೆ.

ಅಸಂಘಟಿತ ವಲಯದಲ್ಲಿರುವವರಿಗಿರುವ ಪಿಂಚಣಿ ಯೋಜನೆಯಾದ ಪಿಎಂ ಶ್ರಮ್ ಯೋಗಿ ಮಾನ್‍ಧನ್ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ. ಮಧ್ಯವರ್ತಿ ಸಂಸ್ಕೃತಿಯನ್ನು ತಾನು ಕೊನೆಗಾಣಿಸಿರುವುದರಿಂದ ವಿಪಕ್ಷಗಳಿಗೆ ಕಿರಿಕಿರಿಯಾಗಿದೆ. ಅವರ ಕೆಲಸಗಳಿಗೆ ಧಕ್ಕೆ ಆಗುತ್ತಿದೆ ಎಂಬ ಕಾರಣದಿಂದ ಅವರು ಮೋದಿ ಹಠಾವೋ, ಮೋದಿ ಹಠಾವೋ ಎಂದು ಕೂಗುತ್ತಿದ್ದಾರೆ. ಆದರೆ ಈ  ಚೌಕೀದಾರ ತಮ್ಮ ನಿರ್ಧಾರಗಳ ಮೇಲೆ ಗಟ್ಟಿಯಾಗಿ ನಿಂತಿದ್ದಾನೆ ಎಂದು ಮೋದಿ ಹೇಳಿದ್ದಾರೆ. 
 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !