ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಾಟಾ ಗ್ರೂಪ್‌’ ಕುರಿತ ಪುಸ್ತಕಗಳ ಬಿಡುಗಡೆ

Last Updated 16 ನವೆಂಬರ್ 2018, 16:41 IST
ಅಕ್ಷರ ಗಾತ್ರ

ಮುಂಬೈ: 150ನೇ ವರ್ಷಾಚರಣೆ ಸಮಭ್ರದಲ್ಲಿರುವ ‘ಟಾಟಾ ಗ್ರೂಪ್‌’ ಕುರಿತು ಬರೆಯಲಾಗಿರುವ ಮೂರು ಪುಸ್ತಕಗಳನ್ನು ಸಂಸ್ಥೆಯು ಶುಕ್ರವಾರ ಬಿಡುಗಡೆ ಮಾಡಿತು.

ಇಲ್ಲಿ ನಡೆಯುತ್ತಿರುವ 9ನೇ ಆವೃತ್ತಿಯ ‘ಟಾಟಾ ಲಿಟ್ರೇಚರ್ ಲೈವ್! ಮುಂಬೈ ಲಿಟ್‌ಫೆಸ್ಟ್‌’ನಲ್ಲಿ ‘ದಿ ಟಾಟಾ ಗ್ರೂಪ್: ಫ್ರಂ ಟಾರ್ಚ್‌ಬೀರರ್ಸ್ ಟು ಟ್ರಯಲ್‌ಬ್ಲೇಜರ್ಸ್‌’, ‘ದಿ ಟಾಟಾ ಸಾಗಾ’ ಮತ್ತು ‘ಟೈಟಾನ್: ಇನ್‌ಸೈಡ್ ಇಂಡಿಯಾಸ್ ಮೋಸ್ಟ್‌ ಸಕ್ಸ್‌ಸ್‌ಫುಲ್ ಕನ್ಸ್ಯೂಮರ್ ಬ್ರ್ಯಾಂಡ್’ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಸಂಸ್ಥೆಗೆ ಸಂಬಂಧಿಸಿದ ಕುತೂಹಲಕಾರಿ ವಿಚಾರಗಳು, ಇತಿಹಾಸ ಮತ್ತು ಕಂಪನಿ ಎದುರಿಸಿದ ಸವಾಲುಗಳನ್ನು ಈ ಪುಸ್ತಕಗಳು ವಿವರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT