ಟಿವಿ ಸೆಟ್‌ಗೆ ಆಕಸ್ಮಿಕ ಬೆಂಕಿ: ಮೂರು ಮಕ್ಕಳ ಸಾವು

ಶುಕ್ರವಾರ, ಏಪ್ರಿಲ್ 26, 2019
33 °C

ಟಿವಿ ಸೆಟ್‌ಗೆ ಆಕಸ್ಮಿಕ ಬೆಂಕಿ: ಮೂರು ಮಕ್ಕಳ ಸಾವು

Published:
Updated:

ಬದುನ್: ಇಲ್ಲಿನ ಕಥುಲಿ ಗ್ರಾಮದಲ್ಲಿ ಟಿವಿ ಸೆಟ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಎದುರು ಕುಳಿತಿದ್ದ ಮೂವರು ಮಕ್ಕಳ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಶಬ್ನಮ್ (11), ಫರ್ದೀನ್ (12), ಶಹೀಫಾ (10) ಮೃತಪಟ್ಟ ಮಕ್ಕಳು. ಇನ್ನೊಂದು ಮಗುವಿಗೆ ಸಣ್ಣ ಸುಟ್ಟಗಾಯಗಳಾಗಿವೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !