ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಸೇರ್ಪಡೆ

Last Updated 27 ಮಾರ್ಚ್ 2019, 9:43 IST
ಅಕ್ಷರ ಗಾತ್ರ

ಮುಂಬೈ: ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಇದೀಗ ಕಾಂಗ್ರೆಸ್‌ಗೆ ಹೊಸ ಸೇರ್ಪಡೆಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬುಧವಾರಕಾಂಗ್ರೆಸ್ ಸೇರಿದ ಇವರು ಉತ್ತರ ಮುಂಬೈಯಲ್ಲಿ ಕಣಕ್ಕಿಳಿಯಲ್ಲಿದ್ದಾರೆ.

ಈ ವೇಳೆ ಮುಂಬೈ ಘಟಕದ ಮುಖ್ಯಸ್ಥ ಮಿಲಿಂದಾ ಡೇರಾ, ರಣದೀಪ್ ಸಿಂಗ್ ಸುರ್ಜೇವಾಲಾ, ಸಂಜಯ್ ನಿರೂಪಮ್ ಉಪಸ್ಥಿತರಿದ್ದರು.

ಇಲ್ಲಿ ಬಿಜೆಪಿಯಿಂದ ಸಂಸದ ಗೋಪಾಲ್ ಶೆಟ್ಟಿ ಸ್ಪರ್ಧೆಯಲ್ಲಿದ್ದಾರೆ.

‘ಜುದಾಯಿ’, ‘ರಂಗೀಲಾ’, ‘ಪ್ಯಾರ್ ಥುನೇ ಕ್ಯಾ ಕಿಯಾ’, ‘ಏಕ್ ಹಸೀನಾ ಥೀ’, ‘ಭೂತ್’ , ‘ಮಸ್ತ್’, ‘ಜಂಗಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT