ಭಾನುವಾರ, ಆಗಸ್ಟ್ 25, 2019
21 °C

ಉತ್ತರ ಪ್ರದೇಶ: ಮುಖ್ಯಮಂತ್ರಿ ಆದಿತ್ಯನಾಥ ಅವರಿಗೆ ರಾಖಿ ಕಟ್ಟಿದ ರಾಜ್ಯಪಾಲೆ

Published:
Updated:

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರು ರಕ್ಷಾ ಬಂಧನ ದಿನವಾದ ಇಂದು(ಗುರುವಾರ) ರಾಖಿ ಕಟ್ಟಿದರು.

ಹಣೆಯ ಮೇಲೆ ತಿಲಕ ಇಟ್ಟ ಪಟೇಲ್‌ ಮುಖ್ಯಮಂತ್ರಿಗೆ ಶುಭಕೋರಿದರು. ಈ ವೇಳೆ ಯೋಗಿ ಅವರು ರಾಜ್ಯಪಾಲೆಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು.

ಇದಕ್ಕೂ ಮೊದಲು ಯೋಗಿ ಲಖನೌನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ ದಿನ ಆಚರಿಸಿದ್ದರು.

Post Comments (+)