ಅರ್ಜಿ ಹಿಂಪಡೆದ ವಿಮಲ್‌ ವರ್ಮಾ

ಮಂಗಳವಾರ, ಏಪ್ರಿಲ್ 23, 2019
33 °C

ಅರ್ಜಿ ಹಿಂಪಡೆದ ವಿಮಲ್‌ ವರ್ಮಾ

Published:
Updated:

ನವದೆಹಲಿ: ನೌಕಾಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಅವರ ನೇಮಕ ಪ್ರಶ್ನಿಸಿ, ಅಂಡಮಾನ್‌ – ನಿಕೋಬಾರ್‌ನ ಮುಖ್ಯ ಕಮಾಂಡರ್‌ ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ ಅವರು ಶಸ್ತ್ರಾಸ್ತ್ರ ಪಡೆಗಳ ನ್ಯಾಯಮಂಡಳಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಹಿಂದಕ್ಕೆ ಪಡೆದಿದ್ದಾರೆ.

‘ವೃತ್ತಿಯಲ್ಲಿ ಸೇವಾ ಹಿರಿತನ ಹೊಂದಿದ್ದರೂ, ನನ್ನನ್ನು ಕಡೆಗಣಿಸಿ ಕರಮ್‌ಬೀರ್‌ ಅವರನ್ನು ನೇಮಕ ಮಾಡಲಾಗಿದೆ’ ಎಂದು ವರ್ಮಾ ಅರ್ಜಿಯಲ್ಲಿ ಆರೋಪಿಸಿದ್ದರು. ಈ ಸಮಸ್ಯೆಗೆ ಮೊದಲು ಅಂತರಿಕವಾದ ಪರಿಹಾರ ಕೊಂಡುಕೊಳ್ಳಲಾಗುವುದು. ಅದು ತೃಪ್ತಿ ನೀಡದಿದ್ದರೆ ನ್ಯಾಯ ಮಂಡಳಿಯ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !